Television Journalists

Network of every second journalists

Latest Activity

Profile IconProfile Icon
JAYAPRAKASH SHETTY and Sughosh S. Nigale are now friends Sep 10, 2010
Profile Icon
ThumbnailThumbnailThumbnail
veerendra u. is now friends with Sunil, jesudas.p and janardhan hebbar Jul 25, 2010
Profile Icon
moinuddin updated their profile photo Jul 21, 2010
Profile Icon
hi frnds am in bengalooru now... am in suvarna news 24X7
Status posted by moinuddin Jul 21, 2010
Profile Icon
moinuddin updated their profile Jul 21, 2010
Profile IconProfile Icon
moinuddin and maheshkumar k l are now friends Jul 21, 2010
Profile Icon
moinuddin gave a gift to Shiva Prasad T R Jul 21, 2010
Profile Icon
Manjunath.P updated their profile Jun 26, 2010
Profile Icon

ಕಳ್ಳನನ್ನು ಹಿಡಿಯೋಕ್ಕಾಗಲ್ಲ…..ಎಸ್ ಆರ್ ನಾಯಕ್ ಬಂದು ಬಿಡ್ತಾರೆ…ಹಾಂ….

ಆಗಷ್ಟೆ 11.30 ಆಗಿತ್ತು. ಸುಗುಣಿಯ ಅತ್ತೆ 80 ವರ್ಷದ ಪದ್ಮತ್ತೆ ಹಾಲ್ ನಲ್ಲಿ ಮಲಗಿಕೊಂಡಿದ್ದರು.ಗಂಡ ರವಿವರ್ಣ ಅದಾಗಲೇ ಆಫೀಸ್ ಗೆ ಹೋಗಿಯಾಗಿತ್ತು. ತನ್ನ ಮಕ್ಕಳ ಜೊತೆ ಪಕ್ಕದ ಮನೆಯ ಮಕ್ಕಳು ತಮ್ಮ ರೂಂ ನಲ್ಲಿ ಆಟವಾಡಿಕೊಳ್ಳುತ್ತಿದ್ದವು. ನಿತ್ಯವೂ ಹತ್ತುಗಂಟೆಗೆಲ್ಲ ಆಫೀಸ್ ಗೆ ಹೋಗುತ್ತಿದ್ದ ಸುಗುಣಿ ಮಾತ್ರ ಅಂದು ರಜೆ ತೆಗೆದುಕೊಂಡಿದ್ದಳು. ಆಗಷ್ಟೇ ಬಟ್ಟೆ ಒಗೆದು ಟೆರೆಸ್ ಮೇಲೆ ಒಣಗಿ ಹಾಕಿ ಹಿಂದಿನ ಬಾಗಿಲಿನಿಂದ ಮನೆಯೊಳಗೆ ಬಂದಳು.ನೋಡಿದರೆ…………….,!!!!!!ಅವಳ ಬೆಡ್ ರೂಂ ನಿಂದ ಸುಮಾರು 15 ವರ್ಷದ ಹುಡುಗನೊಬ್ಬ ಕೈಯಲ್ಲಿ ಇವರ ಬೀರುವಿನ ಡ್ರಾವರ್ ಹಿಡಿದು ಮನೆಯ ಹೊರಗೆ ಓಡಲು ಯತ್ನಿಸುತ್ತಿದ್ದ. ಒಂದು ಕ್ಷಣ…See More
Blog post by Sughosh S. Nigale Jun 8, 2010
Profile Icon
Sunil left a comment for Radhakrishna anegundi
Jorunda phone.... Profile information change malpule.... Kasthuri channel nanala budtijjara?
May 23, 2010
Profile Icon
Ashwath P Hegde updated their profile May 22, 2010
Profile Icon
Sunil updated their profile May 18, 2010
Profile Icon
Geleyare... Please suvarna news na singri rounds nodi hege bartide anta heli.. naanu tidkoloke sahaayavaagatte...
Status posted by Keerthi Shankaraghatta May 14, 2010
Profile Icon
suresh babu.g left a comment for Balakrishna. u
hai sir heggiddira.. banni namma manege bangalorege bandaga..
May 12, 2010
Profile Icon
suresh babu.g left a comment for jyothi hatti matt
hegitiya puttamma... phone ela msg hegide america...
May 12, 2010
Profile Icon
suresh babu.g gave a gift to Shiva Prasad T R May 12, 2010

Events

Badge

Loading…

Videos

  • Add Videos
  • View All
 

Members

  • Sridhar Bhagavat
  • raghunath
  • aravind biradar
  • Raghavendra Gowda
  • Rajesh Gowda
  • maheshkumar k l
  • lingaraj.s
  • Girish l p
  • melvin roshan mendonce
  • ajit
  • Vinay Kumar D.B
  • guruprasad hp
  • RAVICHANDRAKUMAR MP
  • mallesh B.B bullapanavar
  • Manoj B A
  • Bhavya
  • suraj prakash
  • Nataraj Belakavadi
  • Arjun SS
  • divyasankesh
  • Shreenidhi.D.S
  • Subramani
  • Rajesh Narayan
  • Banu Prakash Yadav
  • sunilkumar.m
  • Nagaraja H R
  • Mahesh C.N.

ಕ್ಷಮೆ ಇರಲಿ


Exclusively for Television Journalists

ಈ ತಾಣಕ್ಕೆ ಸದಸ್ಯತ್ವ ಕೋರಿ ಹಲವರು ಮನವಿ ಸಲ್ಲಿಸುತ್ತಿದ್ದಾರೆ.ಆದರೆ ಈ ತಾಣ Television Journalistsಗಳಿಗಾಗಿ ಮಾತ್ರ.. ಅದು ಒಂದು ರೀತಿ Television Journalists ನಡುವಿನ ಸಂಬಂಧವನ್ನು ಹೆಚ್ಚಿಸುವ, ಅವರನ್ನು ಗೆಲುವಾಗಿಡುವ ತಾಣ.

ಇದರಲ್ಲಿ TV journalists, cameraman, camera assistants, production, graphic artists, editoros ಮತ್ತು ಇತರ ನ್ಯೂಸ್ ಸಂಬಂಧಿ ಉದ್ಯೋಗಿಗಳು ಮಾತ್ರ ಸದಸ್ಯರಾಗಲು ಸಾದ್ಯ

ಇದಲ್ಲದೆ entertainment ವಿಭಾಗದಲ್ಲಿ ಕೆಲಸ ಮಾಡುವವರು ಗೌರವ ಸದಸ್ಯತ್ವ ಪಡೆಯಬಹುದು.
ಆದ್ದರಿಂದ ಸದಸ್ಯತ್ವ ಕೋರಿ ಬಂದ ಎಲ್ಲರನ್ನೂ ಸೇರಿಸಿಕೊಳ್ಳಲಾಗದ್ದಕೆ ಕ್ಷಮೆ ಇರಲಿ

Quiz 18

ಯಾರೀ ಮೂವರು? ಯಾವ ಚಾನಲ್? ಮೊದಲು ಉತ್ತರ ಕಳಿಸಿದವರಿಗೆ ಬಹುಮಾನ. ನಿಮ್ಮ ಉತ್ತರವನ್ನು mayflowermh@gmail.com ಮೇಲ್ ಗೆ ಕಳಿಸಿ

Photos

Loading…
  • Add Photos
  • View All
 
 
 

ಹೀಗೊಂದು ತಾಣ ಬೇಕಿತ್ತಾ...?

ಜಿ ಎನ್ ಮೋಹನ್ ಬೈಟ್

ಹೀಗೊಂದು ತಾಣ ಬೇಕಿತ್ತಾ...? ಇದು ಮತ್ತೊಂದು ಸಂಘಟನೆಯಾ...? ವೃತ್ತಿ ಭಾಂಧವರ ರಕ್ಷಣೆಗಾಗಿ ಹೋರಾಡುವ ಅಂಗವಾ...?
-ಈ ಎಲ್ಲಾ ಪ್ರಶ್ನೆಗಳನ್ನು Television Journalists ಆರಂಭಿಸುವ ಮುನ್ನ ಹಲವು ಕಾಲ ನನಗೆ ನಾನೇ ಕೇಳಿಕೊಂಡಿದ್ದೇನೆ. ಇದಕ್ಕೆ ನಾನು ಕಂಡುಕೊಂಡ ಸ್ಪಷ್ಟ ಉತ್ತರ-ಅಲ್ಲ.

-ಹಾಗಾದರೆ ಈ ತಾಣದಿಂದ ಏನು ಪ್ರಯೋಜನ?
ಮಾಧ್ಯಮದ ಟ್ರಾಫಿಕ್ ಹೆಚ್ಚುತ್ತಿದೆ. ಪ್ರತೀ ದಿನ ಹೊಸ ಪೇಪರ್, ಹೊಸ ಚಾನಲ್ ಗಳ ಸುದ್ದಿ ಹರಡುತ್ತಲೇ ಇದೆ. ಆದರೆ ಇವೆಲ್ಲಾ ಗಾಳಿ ಸುದ್ದಿಗಿಂತ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಈ ಚಾನಲ್ ನಲ್ಲಿದ್ದವರು ಅಲ್ಲಿ ಹೋದರು, ಇನ್ನೊಬ್ಬರು ಇಲ್ಲಿ ಬರುತ್ತಾರೆ ಎನ್ನುವುದೂ ಅಷ್ಟೇ ಊಟದ ಜೊತೆ ನೆಂಚಿಕೊಳ್ಳಲು ಒಂದು ಸೈಡ್ ಡಿಶ್ ಮಾತ್ರ.

ಹಾಗಾದರೆ ಅಷ್ಟನ್ನು ಚರ್ಚೆ ಮಾಡಿದರೆ ಮಾತ್ರ ಸಾಕಾ?
-ಖಂಡಿತಾ ಇಲ್ಲ ಎಲೆಕ್ಟ್ರಾನಿಕ್ ಮಾಧ್ಯಮ ಪತ್ರಿಕೆಗೆ ಕೆಲಸ ಮಾಡೋದಕ್ಕಿಂತ ಭಿನ್ನ. ಆಗಲೇ ಹೇಳಿದಂತೆ ಇದು ಪ್ರತೀ ಸೆಕೆಂಡ್ ಪತ್ರಿಕೋದ್ಯಮ. ಅಷ್ಟೇ ಅಲ್ಲ ಕ್ಯಾಮೆರಾ ಹಿಡಿದು ಫೀಲ್ಡ್ ಗೆ ಇಳಿದಾಗ ಎರಗುವ ಸಮಸ್ಯೆಯೂ ಅಷ್ಟೇ ಭಿನ್ನ. ಜಟಾಪಟಿ, ಲಾಠಿ, ಕುತ್ತಿಗೆ ಪಟ್ಟಿ ಎಲ್ಲ ನಡೆದುಹೋಗುತ್ತದೆ. ಇದನ್ನು ಯಾರ ಬಳಿ ಹೇಳುವುದು, ಹಂಚಿಕೊಳ್ಳುವುದು, ಒಂದು ಪರಿಹಾರ ಮಾರ್ಗ ಹುಡುಕುವುದು. ಅದಕ್ಕೆ ಈ ತಾಣ.

ಅಷ್ಟೇ ಸಾಕಾ?
- ನೋ. ಅಷ್ಟೇ ಅಲ್ಲ. ನೋಡಿ ಮೊನ್ನೆ ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮದಲ್ಲೇ ಮೊತ್ತ ಮೊದಲ ಬಾರಿಗೆ ಎನ್ನಬಹುದಾದ ಮನ್ನಣೆ ಬಂದಿದೆ. Tv9 ಚಾನಲ್ ನ ವರದಿ ರಾಷ್ಟ್ರಮಟ್ಟದ ಗಮನ ಸೆಳೆದು ಮಾಧ್ಯಮ ದಿಗ್ಗಜ ರಾಮನಾಥ್ ಗೋಯೆಂಕಾ ಪ್ರಶಸ್ತಿ ಗಳಿಸಿದೆ. ಅದು ಗೊತ್ತಾಗುವುದು ಹೇಗೆ?. ಅಷ್ಟೇ ಅಲ್ಲ ಮಾಧ್ಯಮ ಅಕಾಡೆಮಿ ತನ್ನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಟಿ ವಿ ಪತ್ರಕರ್ತರಿಗೆ ಕೊಟ್ಟು ಗೌರವಿಸಿದೆ. ಅಷ್ಟೇ ಅಲ್ಲ ವರದಿಗಳಿಗೂ ಪ್ರಶಸ್ತಿ ಕೊಟ್ಟಿದೆ. ಆ ವರದಿ ಯಾವುದು. ಅದಕ್ಕಾಗಿಯೇ ಈ ತಾಣ. ಇಲ್ಲಿ ಆ ವರದಿಗಳ ವಿಡಿಯೋ ಕೂಡಾ ನೋಡಬಹುದು. ಪ್ರಶಸ್ತಿ ಪುನಸ್ಕಾರ ಪಡೆದ ಫೋಟೋ ಪ್ರಕಟಿಸಬಹುದು, ಇತರೆ ಗೆಳೆಯರು ಪ್ರಶಸ್ತಿ ಪಡೆದವರಿಗೆ ವಿಶ್ ಮಾಡಬಹುದು.

ಹಾಗಾದ್ರೆ ಇದು ಬರೀ ಫ್ಯಾಮಿಲಿ ಅಫೇರ್ ಅನ್ನಿ?
-ಹಾ ಒಳ್ಳೆ ಐಡಿಯಾ ಕೊಟ್ರಿ. Television Journalists ಮನೆ ಮಂದಿ ಮಾಡಿದ ಸಾಧನೆ, ಗೆದ್ದ ಬಹುಮಾನ, ಅದನ್ನೂ ಪಟ್ಟಿ ಮಾಡೋಣ.

ಇಷ್ಟೇ ಆದ್ರೆ ನಿಮ್ಮ ತಾಣಕ್ಕೆ TRP ಬಂದ ಹಾಗೆ?
-ಅಯ್ಯೋ ಅದಕ್ಕೆ ಒಂದಿ ಷ್ಟು ಐಡಿಯಾ ಇದೆ. ಎಲೆಕ್ಟ್ರಾನಿಕ್ ಮೀಡಿಯಾದಲ್ಲಿರೋ ದಂಪತಿಗಳ ಪಟ್ಟಿ ಮಾಡೋಣ, ಮನೆ ಆಫೀಸು ಎರಡೂ ಹೇಗೆ ನಿಭಾಯ್ಸ್ತಾರೆ ಕೇಳೋಣ, ಅಷ್ಟೇ ಅಲ್ಲ ಕೆಲಸ ಮಾಡುವಾಗ ಆಗೋ ಅಭಾಸಗಳನ್ನ ಬರೆಸೋಣ, ಇನ್ನೊಂದ್ ವಿಷಯ ಹೊಳೀತು. ಜಯಪ್ರಕಾಶ್ ಶೆಟ್ಟಿ, ತೇಜೇಶ್ ಇದಾರಲ್ಲ ಈಟಿವಿ ನಲ್ಲಿ 'ಸರ್ಕಾರ್' ಸೀರೀಸ್ ಹುಟ್ಟುಹಾಕಿದ್ದೇ ಅವರು. ಆ ಥರಾ ಎಷ್ಟೊಂದು ಜನ ತಮ್ಮ ಕೆಲಸ ಮಾತ್ರ ಅಲ್ಲದೆ ಸುಮಾರು ಥರಾ ಚಾನಲ್ ಬೆಳಸಿರ್ತಾರೆ. ಅದನ್ನ ಕೇಳೋಣ. ಚಾನಲ್ ಹೆಡ್ಸ್ ಮೊದಲು ಏನ್ ಕೆಲಸ ಮಾಡ್ತಿದ್ರು? ಅದರಲ್ಲಿದ್ದ ಗಮ್ಮತ್ತೇನು ಕೇಳೋಣ.

ಇದೆಲ್ಲಾ ಸರಿ ಇದನ್ನ ನೀವೇ ಮಾಡಬೇಕು ಯಾಕೆ?
- ಅದೂ ಒಂಥರಾ ಸರೀನೆ ಅನ್ನಿ. 'ಎಂಟು ವರ್ಷಕ್ಕೆ ಮಗ ದಂಟು' ಅಂದ ಅಂತ ಗಾದೆ ಇದೆ. ಹಾಗೇನೇ ಎಂಟು ವರ್ಷ ಎಲೆಕ್ಟ್ರಾನಿಕ್ ಮೀಡಿಯಾ ದಲ್ಲಿ ಇದ್ದದ್ದಕ್ಕೆ ಈಗ ಇದು ಹೊಳೆದಿದೆ.

ಓ! ಟ್ಯೂಬ್ ಲೈಟೂ ಅನ್ನಿ...
-ಹಂಗೇನಿಲ್ಲ. ಆದ್ರೆ ಚಾನಲ್ ನಲ್ಲಿ ತುರಿಸ್ಕೊಳ್ಳೋಕು ಪುರುಸೊತ್ತಿರಲಿಲ್ಲ. ಇದನ್ನ ಎಲ್ಲಿ ಮಾಡ್ತಾ ಕೂರಲಿ.

ಹಾಗಾದ್ರೆ ಈಗ ತುರಿಸ್ಕೊಳ್ಳೋಕೆ ಪುರುಸೊತ್ತಿದೆ ಅನ್ನಿ...
-ನಿಮ್ಮ ಪ್ರಶ್ನೆಗಳು ಒಳ್ಳೆ ನ್ಯೂಸ್ ಚಾನಲ್ ಫೋನ್ ಇನ್ ಥರಾ ಮುಗಿಯೋದೇ ಇಲ್ಲ. ಹಾಳಾಗೋಗಿ ಅತ್ಲಾಗೆ...

BREAKING NEWS
---
ಜಿ ಎನ್ ಮೋಹನ್ ಅವರು ಹಾಳಾಗಿ ಹೋಗಿದ್ದಾರೆ ಎಂಬ ಸುದ್ದಿ ಬಂದಿದೆ

© 2012   Created by Spider.   Powered by .

Badges  |  Report an Issue  |  Terms of Service